Sunday, February 28, 2010

ಕೋರಿಕೆ

ಓ ನನ್ನ ಮನವೇ ನನ್ನದೊಂದು ಕೋರಿಕೆ
ಪ್ರೇಮವೆಂಬ ನಿನ್ನ ಸೆಳೆತಕೆ
ಬಲಿಯಾಗಲಾರೆ ಅವಳ ಪ್ರೀತಿಗೆ
ಬಿಟ್ಟುಬಿಡು ನನ್ನ ಪಾಡಿಗೆ
ನಾನು ನಾನಾಗಿ ಬದುವುದಕೆ
ಮುದ್ದು ಮನವೇ ಕೇಳು ನನ್ನ ಕೋರಿಕೆ
ನಾನು ಹೇಳುವುತಿರುವುದು ನಿನ್ನ ಒಳ್ಳೇದಕ್ಕೆ
ವ್ಯತ್ಯಾಸವುಂಟು ಪ್ರೀತಿಗೆ .... ಜೀವನಕೆ ..

6 comments:

  1. ನಿನದೊಂದು ಹುಚ್ಚು ಕೋರಿಕೆ
    ಪ್ರೀತಿ ಇಲ್ಲದ ಬದುಕು
    ಒಂದು ಬದುಕೇ
    ಇಷ್ಟಕು ಪ್ರೀತಿ ಪ್ರೇಮ ಅಂದ್ರೆ ಭಯವೇಕೆ.....

    ReplyDelete
  2. This comment has been removed by the author.

    ReplyDelete
  3. Kavandhandanthey aashyavu iddrey kshema !

    ReplyDelete