tag:blogger.com,1999:blog-3915597606975954862024-03-08T06:56:10.223-08:00ಆಗಾಗrakesh raj dhttp://www.blogger.com/profile/13760987194876388872noreply@blogger.comBlogger3125tag:blogger.com,1999:blog-391559760697595486.post-30675720758611661012010-02-28T23:36:00.000-08:002010-02-28T23:39:35.017-08:00ಕೋರಿಕೆಓ ನನ್ನ ಮನವೇ ನನ್ನದೊಂದು ಕೋರಿಕೆ
ಪ್ರೇಮವೆಂಬ ನಿನ್ನ ಸೆಳೆತಕೆ
ಬಲಿಯಾಗಲಾರೆ ಅವಳ ಪ್ರೀತಿಗೆ
ಬಿಟ್ಟುಬಿಡು ನನ್ನ ಪಾಡಿಗೆ
ನಾನು ನಾನಾಗಿ ಬದುವುದಕೆ
ಮುದ್ದು ಮನವೇ ಕೇಳು ನನ್ನ ಕೋರಿಕೆ
ನಾನು ಹೇಳುವುತಿರುವುದು ನಿನ್ನ ಒಳ್ಳೇದಕ್ಕೆ
ವ್ಯತ್ಯಾಸವುಂಟು ಪ್ರೀತಿಗೆ .... ಜೀವನಕೆ ..rakesh raj dhttp://www.blogger.com/profile/13760987194876388872noreply@blogger.com6tag:blogger.com,1999:blog-391559760697595486.post-19069337988214883612010-02-28T04:29:00.000-08:002010-02-28T04:30:51.864-08:00ಅಮಾವಾಸ್ಯೆಯ ಬೆಳದಿಂಗಳುಸಂಜೆ ಸೂರ್ಯನು ಮುಳುಗುತಿರಲು
ಆವರಿಸುತಿತ್ತು ಅಮಾವಾಸ್ಯೆಯ ಕತ್ತಲು,
ಮೆಲ್ಲಗೆ ಮೇಲೆರುತಿತ್ತು ಕನ್ಯಾಕುಮಾರಿಯಲ್ಲಿ ಕಡಲು
ಪಾದಗಳಿಗೆ ಮುತ್ತಿಡುತಿತ್ತು ಅಲೆಗಳು ,
ನನ್ನ ನಲ್ಲೆಯು ಸುಮ್ಮನೆ ನಕ್ಕಳು
ಕತ್ತಲೆಯಲ್ಲಿ ಚಿಮ್ಮಿತೊಂದು ಬೆಳದಿಂಗಳು
ಮನದಲ್ಲಿ ಏರಿತೊಂದು ಅಮಲು
ಅಷ್ಟು ಸಾಕಾಯಿತು ನಾ ನಶೆಯಲ್ಲಿ ತೇಲಿ ಹೋಗಲು
ಹಾರಡುತಿರುವೆ ಆ ಪ್ರೀತಿಯಲ್ಲಿ ಈಗಲೂ .....rakesh raj dhttp://www.blogger.com/profile/13760987194876388872noreply@blogger.com4tag:blogger.com,1999:blog-391559760697595486.post-54187691214533615272010-01-12T01:41:00.000-08:002010-01-12T01:47:35.772-08:00ಕ್ಯಾಲಿಫೋರ್ನಿಯಾದಲ್ಲಿ ತೀರ್ಥಆರು ತಿಂಗಳ ಬರಗಾಲದ ನಂತರ ,
ಕೊಲ್ಕತ್ತಾದಲ್ಲಿ ನಾನೇರಿಸಿದೆ ಮೊದಲ ಪೆಗ್ಗು
ಅಂದು ಜನುವರಿ ೪ ನೆ ತಾರೀಕು
ಮೆಲ್ಲಗೆ ಇಳಿಯುತ್ತಿತ್ತು ತೀರ್ಥ ಸಿಪ್ by ಸಿಪ್ಪು
ಮಾಡ್ದೇನೆ ಒಂಚೂರು ಕಿರಿಕ್ಕ್ಕು

ವಿಶ್ವಣ್ಣ ಮಾಡಿದರು ಪಾರ್ಟಿ ಪ್ಲಾನ್ಸು
ಕೆ ಪಿ ಗೆ ಬಿದ್ದಿದು ಟ್ಯಾಕ್ಸು
ಹರಿ ಏನೂ ಮನೇಲಿ ಮಾಡುತಿದ್ದ ಸ್ಟಡೀಸ್
ಗುರು ವಾಸ್ ಇನ್ ಸಿಲೆನ್ಸು
ರಾಜೀವ್ ಭಯ್ಯಾ ಪುಲ್ ಟಾಕಿಂಗ್ಸೋ ಟಾಕಿಂಗ್ಸು
ನಂಗಂತೂ ಫುಲ್ ಚಾನ್ಸೋ ಚಾನ್ಸು
rakesh raj dhttp://www.blogger.com/profile/13760987194876388872noreply@blogger.com3